%16$s ಎಂಬುದು %17$s ಮೂಲಕ ಒದಗಿಸಿದ ಸೇವೆಯಾಗಿದೆ (ಇಲ್ಲಿಂದಾಚೆಗೆ "Huawei", "ನಾವು", "ನಮಗೆ", ಅಥವಾ "ನಮ್ಮ" ಎಂದು ಉಲ್ಲೇಖಿಸಲಾಗುತ್ತದೆ). ನಿಮ್ಮ ವೈಯಕ್ತಿಕ ಮಾಹಿತಿ ಮತ್ತು ಗೌಪ್ಯತೆಯನ್ನು Huawei ಗಂಭೀರವಾಗಿ ಪರಿಗಣಿಸುತ್ತದೆ ಮತ್ತು ಸಂಬಂಧಿತ ಕಾನೂನುಗಳು ಮತ್ತು ಸ್ಥಾಪಿತ ಉದ್ಯಮ ಸುರಕ್ಷತೆ ಮಾನದಂಡಗಳ ಪ್ರಕಾರ ನಿಮ್ಮ ವೈಯಕ್ತಿಕ ಮಾಹಿತಿಯನ್ನು ರಕ್ಷಿಸುವುದಕ್ಕಾಗಿ ಸೂಕ್ತ ಸುರಕ್ಷತೆ ಕ್ರಮಗಳನ್ನು ತೆಗೆದುಕೊಳ್ಳಲು ಬದ್ಧವಾಗಿದೆ.
ಈ ಹೇಳಿಕೆಯು ಇವುಗಳನ್ನು ವಿವರಿಸುತ್ತದೆ:
1 ನಿಮ್ಮ ಕುರಿತು ಯಾವ ಡೇಟಾವನ್ನು ನಾವು ಸಂಗ್ರಹಿಸುತ್ತೇವೆ?
2 ನಾವು ನಿಮ್ಮ ಡೇಟಾವನ್ನು ಹೇಗೆ ಬಳಸುತ್ತೇವೆ?
3 ನಾವು ಎಷ್ಟು ಸಮಯದವರೆಗೆ ನಿಮ್ಮ ಡೇಟಾವನ್ನು ಸಂಗ್ರಹಣೆ ಮಾಡುತ್ತೇವೆ?
4 ನಿಮ್ಮ ಡೇಟಾವನ್ನು ನಾವು ಹೇಗೆ ಹಂಚಿಕೊಳ್ಳುತ್ತೇವೆ?
5 ನಿಮ್ಮ ಹಕ್ಕುಗಳು ಮತ್ತು ಆಯ್ಕೆಗಳು ಯಾವುವು?
6 ನಮ್ಮನ್ನು ಹೇಗೆ ಸಂಪರ್ಕಿಸುವುದು?
7 ನಾವು ಈ ಹೇಳಿಕೆಯನ್ನು ಹೇಗೆ ಪರಿಷ್ಕರಿಸುತ್ತೇವೆ?
1 ನಿಮ್ಮ ಕುರಿತು ಯಾವ ಡೇಟಾವನ್ನು ನಾವು ಸಂಗ್ರಹಿಸುತ್ತೇವೆ?
ಆಪ್ಟಿಮೈಸರ್‌ನ ಭಾಗವಾಗಿ, ಈ ಹೇಳಿಕೆಯಲ್ಲಿ ವಿವರಿಸಿರುವ ಕೆಳಗಿನ ಉದ್ದೇಶಗಳಿಗಾಗಿ ಮಾತ್ರ ನಾವು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುತ್ತೇವೆ ಮತ್ತು ಬಳಸುತ್ತೇವೆ: ನೀವೊಬ್ಬ ಬಳಕೆದಾರ ಎಂಬುದನ್ನು ಗುರುತಿಸಲು Huawei ಗೆ ನೆರವಾಗುವ ಯಾವುದೇ ಮಾಹಿತಿಯನ್ನು ವೈಯಕ್ತಿಕ ಡೇಟಾ ಎಂದು ಕರೆಯಲಾಗುತ್ತದೆ.
ನಾವು ಈ ಕೆಳಗಿನ ಡೇಟಾವನ್ನು ಸಂಗ್ರಹಿಸುತ್ತೇವೆ ಮತ್ತು ಪ್ರಕ್ರಿಯೆಗೊಳಿಸುತ್ತೇವೆ:
ನಿಮಗೆ ಸೇವೆಗಳನ್ನು ಒದಗಿಸಲು, ಆಪ್ಟಿಮೈಸರ್‌ಗೆ ಇಂಟರ್ನೆಟ್‌ಗೆ ಸಂಪರ್ಕ ಹೊಂದಬೇಕಾಗುತ್ತದೆ ಮತ್ತು ಫೋನ್‌ನಲ್ಲಿ ಸ್ಥಾಪಿಸಲಾದ ಆ್ಯಪ್‌ಗಳ ಪಟ್ಟಿಯನ್ನು ಓದಲು ಮತ್ತು ಆ ಮೂಲಕ ವೈರಸ್ ಸ್ಕ್ಯಾನ್ ಮಾಡಲು ಆ್ಯಪ್‌ಗಳ ಪಟ್ಟಿ ಅನುಮತಿಯ ಅಗತ್ಯವಿದೆ.
ಸಿಸ್ಟಂ ಸೆಟ್ಟಿಂಗ್‌ಗಳು ಎಂಬಲ್ಲಿಂದ ನೀವು ನಿಮ್ಮ ಸಿಸ್ಟಂ ಅನುಮತಿಗಳನ್ನು ನಿರ್ವಹಿಸಬಹುದು.
2 ನಾವು ನಿಮ್ಮ ಡೇಟಾವನ್ನು ಹೇಗೆ ಬಳಸುತ್ತೇವೆ?
ನಿಮಗೆ ಆಪ್ಟಿಮೈಸರ್ ಸೇವೆಗಳನ್ನು ಒದಗಿಸಲು ಮತ್ತು ಒಪ್ಪಂದದ ಜವಾಬ್ದಾರಿಗಳನ್ನು ಪೂರೈಸಲು, Huawei ವೈರಸ್ ಸ್ಕ್ಯಾನ್ ಉದ್ದೇಶಗಳಿಗಾಗಿ ನಿಮ್ಮ ವೈಯಕ್ತಿಕ ಡೇಟಾವನ್ನು ಪ್ರಕ್ರಿಯೆಗೊಳಿಸುತ್ತದೆ ಮತ್ತು ಬಳಸುತ್ತದೆ:
ಡೇಟಾವನ್ನು ಈ ಕೆಳಗಿನಂತೆ ಬಳಸಲಾಗುವುದು:
ನೀವು ಇಂತಹ ಪ್ರಕ್ರಿಯೆಗೊಳಿಸುವಿಕೆ ಕೆಳಗೆ ವಿಭಾಗ 5 ರಲ್ಲಿ ವಿವರಿಸಿರುವ ಹಾಗೆ ಆಕ್ಷೇಪ ಸಲ್ಲಿಸಬಹುದು.
3 ನಾವು ಎಷ್ಟು ಸಮಯದವರೆಗೆ ನಿಮ್ಮ ಡೇಟಾವನ್ನು ಸಂಗ್ರಹಣೆ ಮಾಡುತ್ತೇವೆ?
ಈ ಹೇಳಿಕೆಯಲ್ಲಿ ವ್ಯಾಖ್ಯಾನಿಸಿರುವ ಉದ್ದೇಶಗಳಿಗಾಗಿ ಅಗತ್ಯವಿರುವ ಸಮಯದವರೆಗೆ ಮಾತ್ರ, ನಾವು ನಿಮ್ಮ ವೈಯಕ್ತಿಕ ಡೇಟಾವನ್ನು ಇರಿಸಿಕೊಳ್ಳುತ್ತೇವೆ.
ಆಪ್ಟಿಮೈಸರ್‌ಗೆ ಸಂಬಂಧಿಸಿದಂತೆ ನಿಮ್ಮ ವೈಯಕ್ತಿಕ ಡೇಟಾದ ನಿರ್ದಿಷ್ಟ ಧಾರಣ ಸಮಯವನ್ನು ಕೆಳಗೆ ಹೊಂದಿಸಲಾಗಿದೆ:
ಡೇಟಾ ಸಂಗ್ರಹಣೆ ಅವಧಿ ಮುಕ್ತಾಯಗೊಂಡ ನಂತರ, ಕಾನೂನುಗಳು ಮತ್ತು ನಿಬಂಧನೆಗಳಿಗೆ ಅಗತ್ಯವಾಗದ ಹೊರತು ನಿಮ್ಮ ವೈಯಕ್ತಿಕ ಡೇಟಾವನ್ನು ಅಳಿಸುತ್ತೇವೆ ಅಥವಾ ಅನಾಮಧೇಯಗೊಳಿಸುತ್ತೇವೆ.
%56$s
%57$s
%58$s
%62$s
%63$s
5 ನಿಮ್ಮ ಹಕ್ಕುಗಳು ಮತ್ತು ಆಯ್ಕೆಗಳು ಯಾವುವು?
ನಿಮ್ಮ ಮಾಹಿತಿಯನ್ನು ಎಕ್ಸೆಸ್ ಮಾಡಲು ಮತ್ತು ಅಳಿಸುವ ಹಾಗು ಮಾಹಿತಿಯನ್ನು ಬಳಸುವುದಕ್ಕೆ ನಿಮ್ಮ ಸಮ್ಮತಿಯನ್ನು ಹಿಂಪಡೆಯುವ ಹಕ್ಕನ್ನು ನೀವು ಹೊಂದಿರುತ್ತೀರಿ. ನಿಮ್ಮ ಡೇಟಾ ವಿಷಯದ ಹಕ್ಕುಗಳ ಕುರಿತು ನೀವು ಯಾವುದೇ ಪ್ರಶ್ನೆಗಳು, ಅಭಿಪ್ರಾಯಗಳು ಅಥವಾ ಸಲಹೆಗಳನ್ನು ಹೊಂದಿದ್ದರೆ, ದಯವಿಟ್ಟು ಈ ಹೇಳಿಕೆಯ ವಿಭಾಗ 6 ರಲ್ಲಿ ಒದಗಿಸಲಾದ ಸಂಪರ್ಕ ಮಾಹಿತಿಯನ್ನು ಬಳಸಿಕೊಂಡು ನಮ್ಮನ್ನು ಸಂಪರ್ಕಿಸಿ ಮತ್ತು ನಿಮ್ಮ ಹಕ್ಕುಗಳನ್ನು ಚಲಾಯಿಸಿ. Huawei ಗ್ರಾಹಕ ವ್ಯಾಪಾರ ಗೌಪ್ಯತೆ ಹೇಳಿಕೆಯನ್ನು ಉಲ್ಲೇಖಿಸುವ ಮೂಲಕ ನೀವು ಇನ್ನಷ್ಟು ತಿಳಿದುಕೊಳ್ಳಬಹುದು.
6 ನಮ್ಮನ್ನು ಹೇಗೆ ಸಂಪರ್ಕಿಸುವುದು?
ನೀವು ನಿಮ್ಮ ಗೌಪ್ಯತೆ ಹಕ್ಕುಗಳನ್ನು ಚಲಾಯಿಸಬೇಕಾದರೆ, ದೂರು ನೀಡಬೇಕಾದರೆ, ಅಥವಾ ಗೌಪ್ಯತೆ ರಕ್ಷಣೆಯ ಬಗ್ಗೆ ನಮ್ಮ ಡೇಟಾ ಸಂರಕ್ಷಣೆ ಅಧಿಕಾರಿ (DPO) ಜೊತೆ ಸಮಾಲೋಚಿಸಲು ಬಯಸಿದರೆ, ದಯವಿಟ್ಟು %55$s ಪುಟಕ್ಕೆ ಭೇಟಿ ನೀಡಿ.
ನೀವು EU/EEA ನಲ್ಲಿ ಬಳಕೆದಾರರಾಗಿದ್ದರೆ, ನೀವು Huawei Technologies Düsseldorf GmbH, ನಮ್ಮ ಮೀಸಲಾದ ಪ್ರತಿನಿಧಿಯನ್ನು, consumer_privacy_eu@huawei.com ನಲ್ಲಿ ಸಂಪರ್ಕಿಸಬಹುದು. ವಿಳಾಸವು ಹೀಗಿದೆ: Hansaallee 205, 40549 Düsseldorf, Germany.
ನಮ್ಮ ವಿಳಾಸ: Huawei Device Co., Ltd., No. 2 Xincheng Road, Songshan Lake Zone, Dongguan, Guangdong Province, China. ZIP ಕೋಡ್: 523808. ಏಕೀಕೃತ ಸಾಮಾಜಿಕ ಕ್ರೆಡಿಟ್ ಕೋಡ್: 914419000585344943.
ಈ ಹೇಳಿಕೆ ಅಥವಾ ಅನ್ವಯವಾಗುವ ಡೇಟಾ ಸಂರಕ್ಷಣೆ ಕಾನೂನುಗಳಿಗೆ ಅನುಗುಣವಾಗಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು Huawei ಪ್ರಕ್ರಿಯೆಗೊಳಿಸುತ್ತಿಲ್ಲ ಎಂದು ನೀವು ಭಾವಿಸಿದರೆ, ನೀವು ನೆಲೆಸಿರುವ ದೇಶ/ಪ್ರದೇಶದಲ್ಲಿರುವ ಡೇಟಾ ಸಂರಕ್ಷಣೆ ಪ್ರಾಧಿಕಾರದಲ್ಲಿ ಅಥವಾ ಸೈಬರ್‌ಸ್ಪೇಸ್ ಅಡ್ಮಿನಿಸ್ಟ್ರೇಶನ್ ಆಫ್ ಚೀನಾದ ಮೂಲಕ ನಿಮ್ಮ ದೂರನ್ನು ಸಲ್ಲಿಸಬಹುದಾಗಿದೆ.
7 ನಾವು ಈ ಹೇಳಿಕೆಯನ್ನು ಹೇಗೆ ಪರಿಷ್ಕರಿಸುತ್ತೇವೆ?
ಆ್ಯಪ್ ಸೆಟ್ಟಿಂಗ್‌ಗಳಲ್ಲಿ ನೀವು ಈ ಹೇಳಿಕೆಯ ಇತ್ತೀಚಿನ ಆವೃತ್ತಿಯನ್ನು ನಿಯಮಿತವಾಗಿ ಪರಿಶೀಲಿಸಲು ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ, ಏಕೆಂದರೆ ನಾವು ಅದನ್ನು ಕಾಲಕಾಲಕ್ಕೆ ನವೀಕರಿಸಬಹುದು. ಈ ಹೇಳಿಕೆಯಲ್ಲಿ ಬಹುಮಟ್ಟಿನ ವಿಷಯಗಳು ಬದಲಾವಣೆಗಳಾದರೆ, ಬದಲಾವಣೆಯ ಸ್ವಭಾವವನ್ನು ಆಧರಿಸಿ ನಿಮಗೆ ಅಧಿಸೂಚನೆಯ ಡೈಲಾಗ್‌ಗಳು, ಪುಶ್ ಸಂದೇಶಗಳು, ಇಮೇಲ್‌ಗಳು ಹಾಗೂ ಇತ್ಯಾದಿಯ ರೂಪದಲ್ಲಿ ಮುಂಚಿತವಾಗಿ ಸೂಚನೆಯನ್ನು ನೀಡುತ್ತೇವೆ.
ಪ್ರಮುಖ: ಈ ಗೌಪ್ಯತೆ ಹೇಳಿಕೆಯು ಆಪ್ಟಿಮೈಸರ್‌ನ ಗೌಪ್ಯತೆ ಬದ್ಧತೆಯಾಗಿದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು %54$s ಅನ್ನು ಓದಿರಿ.